   ಮೂಲದೊಡನೆ ಪರಿಶೀಲಿಸಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಾಂqಕೊರಕ ಜೀರುಂಡೆಗಳು

 ಕಿಟವರ್ಗz ಕೋಲಿಯಾಪ್ಟಿg Uಣಕ್ಕೆ ಸೇರಿದ ಜಿರುಂಡೆಗಳು. ಇವು ಸಾಮಾನ್ಯವಾಗಿ ದೀರ್ಘಕಾಲ ಬಾಳುವ ಬೃಹzPgz ಮgಗಳ Pಂqಗಳನ್ನು ಕೊರೆಯುತ್ತವೆ. ಬೇರು, ಕುಡಿ, ಮೊಗ್ಗು, ಕಾಯಿ, ಬೀಜಗಳನ್ನೂ ಕೊರೆಯುವುದುಂಟ. ಪ್ರೌqsಕಿಟಗಳು ಕಾಂಡವನ್ನು ಕೊರೆಯಲಾರವಾದರೂ ಇವುಗಳ ಮರಿಗಳು (ಗ್ರಬ್) ಮಾತ್ರ Pಂqಕೊರೆಯುವುದರಲ್ಲಿ ಕುಶಲಿಗಳು. ಇದರಿಂzಗಿ ಪ್ರೌqsಕಿಟಗಳಿಗೂ Pಂqಕೊರಕ ಜೀರುಂಡೆಗಳೆಂದೇ ಹೆಸರು ಬಂದಿದೆ. ಮರಿಗಳು ಬಿಳಿ ಅಥವಾ ನಸುಹಳದಿ ಬಣ್ಣದವು. ಇವುಗಳ ದೇಹವನ್ನು ಸ್ಪಷ್ಟವಾಗಿ ತಲೆ, ಎz ಹಾಗೂ ಉzg ಎಂದು ಮೂರು ಭಾಗಗಳಾಗಿ ವಿಂUಡಿಸಬಹುದು. ಕೆಲವು ಪ್ರಭೇzಗಳಲ್ಲಿ ಎzಯ ಭಾಗದಲ್ಲಿ 3 ಜೊತೆ ಕಾಲುಗಳಿವೆ, ಆದg ಉzರಭಾಗದಲ್ಲಿ ಉಪಪಾದಗಳಿಲ್ಲ. ಇನ್ನು ಕೆಲವು ಪ್ರಭೇzಗಳಲ್ಲಿ ಸ್ಪಷ್ಟವಾದ ತಲೆಂiiಗಲೀ ಕಾಲು ಹಾಗೂ ಉಪಪಾದಗಳಾಗಲೀ ಇಲ್ಲ. ಎದೆಯ ಕಾಲುಗಳುಳ್ಳ ಪ್ರಭೇzಗಳನ್ನು ಬ್ಯೂಪ್ರೆಸ್ಟಿಡೀ, ಸೆರಾಂಬೈಸಿಡಿ ಮತ್ತು ಸ್ಕೊಲೈಟಿಡಿ ಎಂ ಮೂರು ಕುಟುಂಬಗಳಿಗೂ ಕಾಲುಗಳಿಲ್ಲದವನ್ನು ಕಕ್ರ್ಯೂಲಿಂiiÁನಿಡೀ ಕುಟುಂಬಕ್ಕೂ ಸೇರಿಸಿದ್ದಾg.

 ಈ ಮರಿಗಳು ಪ್ರೌಢಾವಸ್ಥೆ ತಲುಪುವವರೆಗೂ Pಂqಗಳೊಳಗೆ ರಂಧ್ರಗಳನ್ನು ಕೊರೆದು ತಿರುಳು, ರಸ ತಿಂದುಕೊಂಡು ಹೊರವಾತಾವರಣದ ಸಂಪರ್ಕವಿಲ್ಲz ಜೀವಿಸುತ್ತವೆ. ಇವುಗಳಿಂz ಕೆಲವು ಆಥಿP ಮಹತ್ತ್ವವುಳ್ಳ ಮರಗಳಿU ಆಗುವ ಹಾನಿ ಅಪಾರ. ಹುಳು ಹತಿz ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುವುದಲ್ಲದೆ, ಎಲೆ gಂಬೆಗಳು ಒಣಗಿ ಹೋಗುತ್ತವೆ. ಕಾಯಿಗಳೂ ಉದುರಿಹೋಗುತ್ತವೆ. ಅಲ್ಲದೆ ಕಾಂqದಲ್ಲೆಲ್ಲ ಇವುಗಳ ಕೊರೆತದಿಂz gಂಧ್ರಗಳಾಗುವುದರಿಂದ ಅದು ಟೊಳ್ಳಾಗಿ ಗಾಳಿ ಜೋgಗಿ ಬೀಸಿzg ಮುರಿದು ಬೀಳುವ ಸಂsÀವವುಂಟು.

 Pಂqಕೊರಕ ಜೀರುಂಡೆಗಳಲ್ಲಿ ಹಲವಾರು ಪ್ರಬೇzsಗಳಿವೆ. ಇವುಗಳಲ್ಲಿ ಮುಖ್ಯವಾದವು ಇವು: 1. ಸ್ಫೀನಾಪ್ಟಿg ಗಾಸಿಪಿಯೈ (ಹತ್ತಿಗಿಡz Pಂqಕೊರಕ), 2. ಬ್ಯಾಟೋಸೀg ರೂಫೋಮ್ಯಾಕ್ಯುಲೇಟ (ಮಾವಿನ Pಂqಕೊರಕ). 3. ಕ್ಲೋರಿಡೋಲಮ್ ಆಲ್ಕಮೀನ್ (ಕಿತ್ತಳೆ ಜಾತಿಯ ಗಿಡಗಳ ಕಾಂqಕೊರಕ), 4. ಜೈóಲೋಟ್ರೇಕಸ್ ಕ್ವಾಡ್ರಿಪಿಸ್ (ಕಾಫಿ Pಂqಕೊರಕ), 5. ಪ್ಲಾಕಿಡಿರಸ್ sರುಜಿನಿಯಸ್ (ಗೋqಂಯ ಕಾಂqಕೊರಕ). 6. ಸೈಲಾಸ್ sÁರ್ಮಿಕೇರಿಯಸ್ (ಗೆಣಸು Pಂqಕೊರಕ), 7. ರಿಂಕೋಫೀರಸ್ ಫೆರುಜಿಯಸ್ (ತೆಂಗಿನ ಕಾಂqಕೊರಕ), 8. ಜೈóಲೆಬೋರಸ್ ಮಾರ್ಸಾಟೈ (ಕಾಫಿ Pಂqಕೊರಕ).

 

(ಡಿ.ಎಸ್.)

 

 